Surprise Me!

ಯಶ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರ ಶುಭಾಶಯಗಳು | FILMIBEAT KANNADA

2019-01-08 3 Dailymotion

Rocking Star Yash's birthday today. Thousands of fans wished Yash on Social Media. Sandalwood stars wishes Yash on Twitter<br /><br />ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ರಾಕಿ ಭಾಯ್ ಅಭಿಮಾನಿಗಳಿಗೆ ಸಂಭ್ರಮದ ಹಬ್ಬ. ಆದ್ರೆ, ಇವತ್ತು ಸಡಗರ-ಸಂಭ್ರಮ ಪಡದಿರಲು ಯಶ್ ನಿರ್ಧರಿಸಿದ್ದಾರೆ. ಹೌದು, ಯಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕಾರಣ, ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆ. ಯಶ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರ ಶುಭಾಶಯಗಳನ್ನ ಕೋರಿದ್ದಾರೆ

Buy Now on CodeCanyon